ಅರ್ಜುನ್ ಜನ್ಯ ಅವರ ಮೂರು ಆಸೆ ಇನ್ನು ಈಡೇರಿಲ್ಲ. ಈ ನಟ ಹಾಗೂ ನಿರ್ದೇಶಕರ ಜೊತೆಗೆ ಕೆಲಸ ಮಾಡಬೇಕೆಂಬ ಅರ್ಜುನ್ ಕನಸು ಹಾಗೆಯೇ ಉಳಿದುಕೊಂಡಿದೆ.Kannada Music Director Arjun Janya has not given music to Puneet Rajkumar, Yograj Bhat and Suri film yet.